More than thousand potholes yet to fill even after monsoon season in BBMP jurisdiction as the authority was claimed that twenty two thousand potholes were filled in recent days.
ಬೆಂಗಳೂರಲ್ಲಿ ಇನ್ನೂ ಸಾವಿರ ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ. ಮಳೆಗಾಲದ ಆರಂಭದಲ್ಲಿ ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಿತ್ತು. ಇದೀಗ ಮಳೆಯೂ ಕಡಿಮೆ ಇದೆ, ಗುಂಡಿ ಮುಚ್ಚುವ ಕಾರ್ಯವೂ ಅರ್ಧಕ್ಕೇ ನಿಂತಿದೆ.